ಮುಖ್ಯ ವಿಷಯಕ್ಕೆ ಹೋಗಿSkip to content

Kannada Poet • Writer • Authorಕವಿ • ಬರಹಗಾರ • ಲೇಖಕ

ರಾಘವೇಂದ್ರ ಪದ್ಮಶಾಲಿ

RAGHAVENDRA PADMASHALI

ಕವಿ • ಬರಹಗಾರ • ಲೇಖಕKannada Poet • Writer • Author

“ಅಕ್ಷರಗಳ ಮೂಲಕ ಭಾವನೆಗಳ ಪಯಣ”
A Journey of Thoughts, Poetry Kannada Literature

ಪ್ರಕೃತಿ, ಪ್ರೀತಿ-ಪ್ರೇಮ, ಸಂಬಂಧಗಳು ಮತ್ತು ಕನ್ನಡ ನಾಡು-ನುಡಿಯ ಕುರಿತು ಬರೆಯುವ ಕವಿ, ಲೇಖಕ ಮತ್ತು ಹವ್ಯಾಸಿ ಬರಹಗಾರ. ಈ ಜಾಲತಾಣವು ನನ್ನ ಬರಹಗಳ ಮನೆ — ಓದಿ, ಅನುಭವಿಸಿ, ಹಂಚಿಕೊಳ್ಳಿ.A poet, author, and writer who writes about nature, love, relationships, and the land and language of Kannada. This website is the home of my writings—read, experience, and share.

ರಾಘವೇಂದ್ರ ಪದ್ಮಶಾಲಿ

Featuredಆಯ್ದ ಬರಹಗಳು

ಆಯ್ದ ಬರಹಗಳುFeatured Writings

ಕವನPoem · ಜೀವನLife

ಅಪ್ಪ ಕೊಡಿಸಿದ ಸೈಕಲ್ಲು

ಸೀಟಲಿ ಕುಳಿತು, ಪೆಡಲ್ಲು ತುಳಿಯುತಾ ಟ್ರಿಣ್‌ ಟ್ರಿಣ್‌ ಬೆಲ್ಲು ಸದ್ದನು ಮಾಡುತಾ ಸೊಯ್ಯನೇ ಹೊರಟೆ ಸೈಕಲ್ಲು ಏರುತಾ ಅಪ್ಪ ಕೊಡಿಸಿದ ಸೈಕಲ್ಲು ತುಳಿಯುತಾ

1 ನಿಮಿಷದ ಓದು1 min read28 ಓದುಗರು28 readers

ಕವನPoem

ಅಮ್ಮ ಲಾಲಿ ಹಾಡಮ್ಮ..

ಅಮ್ಮಾ... ನೀ ಲಾಲಿ ಹಾಡಮ್ಮ ನನಗಾಗಿ

2 ನಿಮಿಷದ ಓದು2 min read7 ಓದುಗರು7 readers

ಕವನPoem

ಬಲು ಬೆಚ್ಚನೆಯ ಪ್ರೀತಿ

ಮೃದುಲ ತುಟಿಗಳ ತಾಕಿಸಿ ಹರೆಯ ಬಿಸಿಯುಸಿರ ಸೇರಿಸಿ ನಾನೇನೋ ನಿನ್ನ ಎಳೆದುಬಿಟ್ಟೆ

2 ನಿಮಿಷದ ಓದು2 min read1 ಓದುಗರು1 reader

Latest Poemsಹೊಸ ಕವನಗಳು

ಹೊಸ ಕವನಗಳುLatest Poems

ಭಾವನೆಗಳುEmotions

ಅಮ್ಮಾ... ನೀ ಇಲ್ಲದೇ

ಅಮ್ಮಾ ನೀ ಇಲ್ಲದೇ ಹಲವು ಹಗಲುಗಳು ಕಳೆದಿವೆ, ಹಲವು ಇರುಳುಗಳು ಉರುಳಿವೆ, ಆರೇಳು ವರುಷಗಳೂ ಸರಿದಿವೆ,

1 ನಿಮಿಷದ ಓದು1 min read15 ಓದುಗರು15 readers

ಪ್ರೀತಿLove

ಯಶೋವರ್ಧನ

ನನ್ನ ಮುದ್ದಿನ ಯಶೋವರ್ಧನ ನೀನಿದ್ದೋಡೆ ನನಗದೇ ನಂದನವನ ನೀಲಿ ಬಾನಲಿ, ಮುಂಜಾವಿನಲಿ ಮೂಡಲ ಮನೆಯ ಬೆಳಗೋ

1 ನಿಮಿಷದ ಓದು1 min read4 ಓದುಗರು4 readers

ಪ್ರೀತಿLove

ನಾ ಹೇಗೆ ಬಣ್ಣಿಸಲಿ

ನಾ ಏನಂಥಾ ಬರೆಯಲಿ.. ನಿತ್ಯ ಚಿಗುರುವ ಹಸಿರಂಥಾ ಈ ಪ್ರೀತಿಯ ಹೇಗೆ ಬಣ್ಣಿಸಲಿ.. ಬೆಳಗ್ಗೆ ಎದ್ದಾಗಿನಿಂದ..

1 ನಿಮಿಷದ ಓದು1 min read

ಪ್ರೇರಣೆInspiration

ನಿನ್ನೆದೆಯಲಿ ಧೈರ್ಯವೇ ತುಂಬಲಿ

ನಿನ್ನೆದೆಯಲಿ ಧೈರ್ಯವೇ ತುಂಬಲಿ.. ಮನದಾ ಅಳುಕು ದೂರವಾಗಲಿ.. ನೀನೊಮ್ಮೆ ಕೇಳು ನನ್ನ ಮಾತನ್ನ. ಪ್ರಯತ್ನಾ ಮಾಡಿಯೂ ಸೋತರೆ ಸಾಲದು,

1 ನಿಮಿಷದ ಓದು1 min read6 ಓದುಗರು6 readers

ಪ್ರೀತಿLove

ಬಚ್ಚಿಡಲೇ

ಈ ಮುಂಜಾನೆಯಲಿ ರವಿ ಚೆಲ್ಲಿದ ಹೊಂಗಿರಣದಂತೆ, ನನ್ನೆದೆಯಲಿ ಧುಮ್ಮಿಕ್ಕಿ ಹೊಮ್ಮುವ ಹೊಂಬಣ್ಣದಂತಾ ಪ್ರೀತಿಯನು;

1 ನಿಮಿಷದ ಓದು1 min read1 ಓದುಗರು1 reader

ಸಮಾಜSociety

ಭಿಕ್ಷುಕ ನಾನಲ್ಲ

ಭಿಕ್ಷುಕನು ನಾನಲ್ಲ, ಇವರಂಥಾ ಭಿಕ್ಷುಕನು ನಾನಲ್ಲ..! ಬಡವರ ಹೊಟ್ಟೆಯನು ಬಡಿದು, ದಿನದ ಮಾಮೂಲು

1 ನಿಮಿಷದ ಓದು1 min read2 ಓದುಗರು2 readers

Latest Articlesಹೊಸ ಲೇಖನಗಳು

ಹೊಸ ಲೇಖನಗಳುLatest Articles

ಪ್ರೀತಿLove

ಅನ್ಯೋನ್ಯತೆ

"ದೇಹವು ‌ನಾನು, ಪ್ರಾಣವೂ ನೀನು, ಮರೆಯುವುದುಂಟೇ ನಿನ್ನ ನಾನು, ಒಲವಿನ ಹೂವೇ... ಬಾಳು ಬೆಳಕಾಯಿತು.." ಈ ಸಾಲುಗಳೆಲ್ಲಾ ನನ್ನ ಅಪ್ಪ-ಅಮ್ಮನಿಗೆ ತುಂಬಾ ಹೊಂದಿಕೆಯಾಗುತ್ತದೆ. ಹಾಲು-ಜೇನು ಚಿತ್ರ ನೋಡುವಾಗಲಂತೂ ನನ್ನ…

2 ನಿಮಿಷದ ಓದು2 min read3 ಓದುಗರು3 readers

ಸಿನಿಮಾMovies

ಒಂದಲ್ಲಾ ಎರಡಲ್ಲಾ

ಡಿ. ಸತ್ಯಪ್ರಕಾಶ್ ರವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಚಿತ್ರ ‘ಒಂದಲ್ಲಾ ಎರಡಲ್ಲಾ’. ವಾಸುಕಿ ವೈಭವ್ ಅವರ ಸಂಗೀತ ಹಾಗೂ ಲವಿತ್ ಅವರ ಛಾಯಾಗ್ರಹಣ ಈ ಸಿನಿಮಾಕ್ಕೆ ಇದೆ. ರೋಹಿತ್ ಪಾಂಡವಪುರ ಎಂಬ ಏಳು ವರ್ಷದ ಹುಡುಗ…

5 ನಿಮಿಷದ ಓದು5 min read1 ಓದುಗರು1 reader

ಸಿನಿಮಾMovies

His Father's Voice (English)

ನಿರ್ದೇಶಕ ಕಾರ್ತಿಕೇಯನ್ ಕಿರುಭಾಕರನ್ ಅವರ ಚೊಚ್ಚಲ ಚಿತ್ರ ‘ಹಿಸ್ ಫಾದರ್ಸ್ ವಾಯ್ಸ್’ ನ ಭಾರತೀಯ ಪ್ರಥಮ ಪ್ರದರ್ಶನಕ್ಕಾಗಿ ಚೆನ್ನೈನ ಟ್ಯಾಗೋರ್ ಫಿಲ್ಮ್ ಸೆಂಟರ್ನಲ್ಲಿ ನೆರೆದಿದ್ದ ಪ್ರೇಕ್ಷಕರ ಮೇಲೆ ವಿಸ್ಮಯ ಉಂಟಾಯಿತು.…

3 ನಿಮಿಷದ ಓದು3 min read3 ಓದುಗರು3 readers

ಸಿನಿಮಾMovies

ದೇವರ ಗುಡಿ

ಶ್ರೀರಾಮ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಆರ್. ರಾಮಮೂರ್ತಿ ರವರು ನಿರ್ದೇಶನದ “ದೇವರ ಗುಡಿ” ಸಿನಿಮಾವು 1975ರಲ್ಲಿ ಬಿಡುಗಡೆಗೊಳ್ಳುತ್ತದೆ. ಚಿಟ್ಟಿಬಾಬು ರವರ ಛಾಯಾಗ್ರಹಣವಿದ್ದು, ರಾಜನ್-ನಾಗೇಂದ್ರ ರವರು ಸಂಗೀತ…

5 ನಿಮಿಷದ ಓದು5 min read1 ಓದುಗರು1 reader

ರಾಘವೇಂದ್ರ ಪದ್ಮಶಾಲಿ

About the Writerಬರಹಗಾರರ ಬಗ್ಗೆ

ಬರಹಗಾರರ ಬಗ್ಗೆAbout the Writer

ರಾಘವೇಂದ್ರ ಪದ್ಮಶಾಲಿ ಕನ್ನಡದ ಕವಿ, ಬರಹಗಾರ ಮತ್ತು ಲೇಖಕರು. ಸರಳ ಪದಗಳಲ್ಲಿ ಆಳವಾದ ಭಾವನೆಗಳನ್ನು ಹಿಡಿದಿಡುವ ಅವರ ಕವನಗಳು ಮತ್ತು ಕನ್ನಡ ಭಾಷೆ-ಸಾಹಿತ್ಯ ಕುರಿತ ಲೇಖನಗಳು ಓದುಗರ ಮೆಚ್ಚುಗೆ ಗಳಿಸಿವೆ.Raghavendra Padmashali is a Kannada poet, writer, and author. His poems, which capture profound emotions in simple words, as well as his writings on the Kannada language and literature, have earned the appreciation of readers.

ಪೂರ್ಣ ಪರಿಚಯFull profile

Awards & Achievementsಪ್ರಶಸ್ತಿಗಳು ಮತ್ತು ಸಾಧನೆಗಳು

ಪ್ರಶಸ್ತಿಗಳು ಮತ್ತು ಸಾಧನೆಗಳುAwards & Achievements

ಪ್ರಶಸ್ತಿAward · 2026

ರಾಷ್ಟ್ರೀಯ ನೋಬ್ಲರ್ ಪ್ರಶಸ್ತಿNational Nobler Award

National Nobler Awardರಾಷ್ಟ್ರೀಯ ನೋಬ್ಲರ್ ಪ್ರಶಸ್ತಿ

ಜಿ.ಎಸ್. ಹೈಟೆಕ್ ಸೊಲುಷನ್ಸ್ (ರಿ)

ಸಾಹಿತ್ಯ ಕ್ಷೇತ್ರದಲ್ಲಿನ ಸಲ್ಲಿಸುತ್ತಿರುವ ಸೇವೆಗಾಗಿ, ಉತ್ತೇಜನ ನೀಡಲು ನೀಡಿದ ಪ್ರಶಸ್ತಿ

📍 ರವೀಂದ್ರ ಭವನ್, ವಾಸ್ಕೋ, ಗೋವಾ

ಪ್ರಶಸ್ತಿAward · 2025

ರಾಜ್ಯೋತ್ಸವ ಪುರಸ್ಕಾರ - ೨೦೨೫Rajyothsava Puraskar - 2025

Rajyothsava Puraskar - 2025ರಾಜ್ಯೋತ್ಸವ ಪುರಸ್ಕಾರ - ೨೦೨೫

ಚಿತ್ರಸಂತೆ

ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ ಚಿತ್ರಸಂತೆ ವತಿಯಿಂದ ನೀಡಲಾದ ಗೌರವ ಪುರಸ್ಕಾರ

📍 ಬೆಂಗಳೂರು

ಪ್ರಶಸ್ತಿAward · 2024

ಕಾಯಕಯೋಗಿ ಸೊನ್ನಲಿಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿKayakayogi Sonnalagi Sri Siddarameshwara Award

Kayakayogi Sonnalagi Sri Siddarameshwara Awardಕಾಯಕಯೋಗಿ ಸೊನ್ನಲಿಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿ

ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಯನ್ನು ಪರಿಗಣಿಸಿ ಕಾಯಕಯೋಗಿ ಸೊನ್ನಲಿಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿಯನ್ನು ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರು ಇವರು ನೀಡಿರುತ್ತಾರೆ.

📍 ಬೆಂಗಳೂರು

Publicationsಪ್ರಕಟಣೆಗಳು

ಪ್ರಕಟಣೆಗಳುPublications

Galleryಚಿತ್ರಸಂಪುಟ

ಚಿತ್ರಸಂಪುಟGallery

ಪದಗಳು ಮೌನವಾದಾಗ, ಕವಿತೆ ಮಾತನಾಡುತ್ತದೆ.When words fall silent, poetry speaks.