ಚಿತ್ರ ಚಿತ್ರಕ್ಕೂ ಪುಟ್ಟ ಕವಿತೆಗಳು....

ದುಂಡು ಮಲ್ಲಿಗೆ ಘಮ್ಮೆನ್ನುತ್ತಾವ ಎಂಬ ಕವನ ಸಂಕಲವನ್ನು ಆನ್‌ ಲೈನ್‌ ನಲ್ಲಿಯೇ PDF ಮಾದರಿಯಲ್ಲಿ ಬಿಡುಗಡೆ ಮಾಡಿದ್ದು, ಉಚಿತವಾಗಿ ಓದಬಹುದು ಹಾಗೂ ಡೌನ್‌ ಲೋಡ್‌ ಮಾಡಬಹುದು.