ಮುಖ್ಯ ವಿಷಯಕ್ಕೆ ಹೋಗಿ
ರಾಘವೇಂದ್ರ ಪದ್ಮಶಾಲಿRaghavendra Padmashali

Awards

ಪ್ರಶಸ್ತಿಗಳು

ಪ್ರಶಸ್ತಿಗಳು ಮತ್ತು ಸಾಧನೆಗಳು — ಸಾಹಿತ್ಯ ಪಯಣದ ಹಾದಿಯಲ್ಲಿ ದೊರೆತ ಗೌರವಗಳು ಮತ್ತು ಪ್ರೋತ್ಸಾಹ.

ಪ್ರಶಸ್ತಿ · 2021

ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರ ಪ್ರಶಸ್ತಿ

Kala Jnani Yogi Nareyana Yatheendra Award

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ ರಾಷ್ಟ್ರ ಮಟ್ಟದ ಕವನ ಸ್ಪರ್ಧೆಯಲ್ಲಿ "ನಾ ನಿನ್ನನ್ನೇ ಹುಡುಕುತಾ.." ಕವನಕ್ಕೆ ಈ ಬಹುಮಾನ ಪಡೆದಿರುತ್ತದೆ.

📍 ಚಿಕ್ಕಬಳ್ಳಾಪುರ