Awards
ಪ್ರಶಸ್ತಿಗಳು
ಪ್ರಶಸ್ತಿಗಳು ಮತ್ತು ಸಾಧನೆಗಳು — ಸಾಹಿತ್ಯ ಪಯಣದ ಹಾದಿಯಲ್ಲಿ ದೊರೆತ ಗೌರವಗಳು ಮತ್ತು ಪ್ರೋತ್ಸಾಹ.
2026
ಪ್ರಶಸ್ತಿ
ಸಾಹಿತ್ಯ ವಿಭೂಷಣ ಪ್ರಶಸ್ತಿ
Sahitya Vibhushana Award
ಕವಿತ್ತ ಕರ್ಮಮಣಿ ಫೌಂಡೇಶನ್ (ರಿ) · ನಾಗರಮುನ್ನೋಳಿ · 23 ಆಗಸ್ಟ್ 2026
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಯನ್ನು ಪರಿಗಣಿಸಿ ಕಾಯಕಯೋಗಿ ಸೊನ್ನಲಿಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿಯನ್ನು ಕವಿತ್ತ ಕರ್ಮಮಣಿ ಫೌಂಡೇಶನ್ (ರಿ), ನಾಗರಮುನ್ನೋಳಿ ಇವರು ನೀಡಿರುತ್ತಾರೆ.

2024
ಪ್ರಶಸ್ತಿ
ಸುವರ್ಣ ಕರ್ನಾಟಕ ಕಣ್ಮಣಿ - ರಾಜ್ಯ ಪ್ರಶಸ್ತಿ
Suvarna Karnataka Kanmani - State Award
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ · ದಾವಣಗೆರೆ · 28 ಡಿಸೆಂಬರ್ 2024
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಯನ್ನು ಪರಿಗಣಿಸಿ ಕಾಯಕಯೋಗಿ ಸೊನ್ನಲಿಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿಯನ್ನು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ದಾವಣಗೆರೆ ಇವರು ನೀಡಿರುತ್ತಾರೆ.

ಪ್ರಶಸ್ತಿ
ಕಾಯಕಯೋಗಿ ಸೊನ್ನಲಿಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿ
Kayakayogi Sonnalagi Sri Siddarameshwara Award
ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ · ಬೆಂಗಳೂರು · 17 ಆಗಸ್ಟ್ 2024
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಯನ್ನು ಪರಿಗಣಿಸಿ ಕಾಯಕಯೋಗಿ ಸೊನ್ನಲಿಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿಯನ್ನು ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರು ಇವರು ನೀಡಿರುತ್ತಾರೆ.

2021
ಪ್ರಶಸ್ತಿ
ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರ ಪ್ರಶಸ್ತಿ
Kala Jnani Yogi Nareyana Yatheendra Award
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ · ಚಿಕ್ಕಬಳ್ಳಾಪುರ · 27 ಫೆಬ್ರವರಿ 2021
ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ ರಾಷ್ಟ್ರ ಮಟ್ಟದ ಕವನ ಸ್ಪರ್ಧೆಯಲ್ಲಿ "ನಾ ನಿನ್ನನ್ನೇ ಹುಡುಕುತಾ.." ಕವನಕ್ಕೆ ಈ ಬಹುಮಾನ ಪಡೆದಿರುತ್ತದೆ.
