ಮುಖ್ಯ ವಿಷಯಕ್ಕೆ ಹೋಗಿ
ರಾಘವೇಂದ್ರ ಪದ್ಮಶಾಲಿRaghavendra Padmashali

ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ - ೨೦೨೫ ಕಾರ್ಯಕ್ರಮ

Chitrasanthe Rajyosthsava Puraskar - 2025 Program

26 ಡಿಸೆಂಬರ್ 2025 · ಬೆಂಗಳೂರು

ಹಲವು ಕ್ಷೇತ್ರಗಳ ಸಾಧಕರಿಗೆ ಗೌರವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಚಿತ್ರಸಂತೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಕಾರ್ತಿಕ್‌ ಮಹೇಶ್‌, ಕನ್ನಡ ಸಿನಿಮಾ ನಟ ಹಾಗೂ ಬಿಗ್‌ ಬಾಸ್‌ ಸೀಸನ್‌ ೧೦ರ ವಿಜೇತ ಇವರು ಭಾಗವಹಿಸಿದ್ದರು.